ಕಾಡಾನೆಗಳ ದಾಳಿ..ಅಪಾರ ಪ್ರಮಾಣದ ಬೆಳೆ ಹಾನಿ

Kannada News

21-04-2017

ಮಂಡ್ಯ:- ಹೆಬ್ಬಳಿ ಗ್ರಾಮದ ಹೊರ ವಲಯದಲ್ಲಿ ಕಾಡಾನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದ ಹೊರ ವಲಯದಲ್ಲಿರೋ ಶ್ರೀಮಠಕ್ಕೆ ಸೇರಿದ ತೋಟಕ್ಕೆ ಆನೆಗಳಿಂದ ದಾಳಿ ನಡೆದಿದೆ. ಮಾವು, ತೆಂಗು ಬೆಳೆ, ಪಂಪ್ ಸೆಟ್, ನೀರಿನ ಪೈಪ್ ಗಳು ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ