ವಿಜಯ ಮಲ್ಯರವರನ್ನು ಬಂಧಿಸಿದ ಲಂಡನ್ ನ ವೆಸ್ಟ್ ಮಿನ್ಸ್ಟರ್ ಪೊಲೀಸ್

Kannada News

18-04-2017

ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ವಿಜಯ ಮಲ್ಯರವರನ್ನ ಇಂದು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಭಾರತದ ಬ್ಯಾಂಕ್‍ಗಳಿಗೆ 9,000 ಸಾವಿರ ಕೋಟಿಯಷ್ಟು ವಂಚಿಸಿದ  ಆರೋಪದಡಿ ಭಾರತದ ಪೊಲೀಸರು ವಿಜಯ ಮಲ್ಯರನ್ನು ಬಂಧಿಸಲು ಹರಸಾಹಸ ಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಜಯ ಮಲ್ಯರನ್ನು ಲಂಡನ್ ನ ವೆಸ್ಟ್ ಮಿನ್ಸ್ಟರ್ ಪೊಲೀಸರು ಬಂಧಿಸಿದ್ದಾರೆ. 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ