ಎಸಿಬಿ ಅಧಿಕಾರಿಗಳ ದಾಳಿ

Kannada News

18-04-2017

ಕೊಪ್ಪಳ:- :  ಲಂಚ ಪಡೆಯುತ್ತಿದ್ದ ಈಕರಾಸ ಸಂಸ್ಥೆಯ ಡೀಸಿ ಹಾಗೂ ಕುಕನೂರು ಡೀಪೋ ಪ್ರಭಾರಿ ವ್ಯವಸ್ಥಾಪಕ ಎಸಿಬಿ ಬಲೆಗೆ. ಈಕರಸಾ ಸಂಸ್ಥೆಯ ಕೊಪ್ಪಳ ಡೀಸಿ ಬೋರಯ್ಯ ಹಾಗೂ ಕುಕನೂರು ಡೀಪೋ ಪ್ರಭಾರಿ ವ್ಯವಸ್ಥಾಪಕ ಮಹೇಂದ್ರ ರಾಜಾ ಎಸಿಬಿ ಬಲೆಗೆ ಬಿದ್ದವರು.

ಕಂಡಕ್ಟರ್ ಸತ್ಯನಾರಾಯಣ ಎಂಬುವವರಿಂದ ಲಂಚ.  ೧೦ ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿಗಳು.ಸೇವಾ ಅಮಾನತ್ತನ್ನು ಹಿಂಪಡೆಯಲು ಕಂಡಕ್ಟರ್ ಸತ್ಯನಾರಾಯಣ ಅವರಿಗೆ ೧೦ ಸಾವಿರ ರುಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ