ಹಿರಿಯ ನಾಗರಿಕರೊಂದಿಗೆ ಎಚ್ಡಿಕೆ ಸಂವಾದ

HDK discussion with senior citizens

01-01-2018

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಹಿರಿಯ ನಾಗರಿಕರ ಅಭಿಪ್ರಾಯ ಹಾಗೂ ಸಲಹೆ ಪಡೆಯಲು ತೀರ್ಮಾನಿಸಿದ್ದು, ಜ.3ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿರಿಯ ನಾಗರಿಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ.

ಜ.5ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುವ ಮುನ್ನ ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಲು ಕುಮಾರಸ್ವಾಮಿ ಉದ್ದೇಶಿಸಿದ್ದಾರೆ. ಅದಕ್ಕೂ ಮುನ್ನ ಇತ್ತೀಚೆಗೆ ದಲಿತ ನಾಯಕರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿ ಬೇಡಿಕೆ ಹಾಗೂ ಸಲಹೆಗಳನ್ನು ಪಡೆದಿದ್ದ ಮಾದರಿಯಲ್ಲೇ ಕುಮಾರಸ್ವಾಮಿ ಈಗ ಹಿರಿಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಪಡೆಯಲು ಮುಂದಾಗಿದ್ದಾರೆ.

ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಹಾಗೂ ಜೆಡಿಎಸ್ ಬೆಂಗಳೂರು ಮಹಾನಗರ ಘಟಕ ಹಿರಿಯ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜ.3ರಂದು ಆಯೋಜಿಸಿದೆ. ಈಗಾಗಲೇ ಜೆಡಿಎಸ್ ಘೋಷಿಸಿರುವಂತೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 3 ಸಾವಿರ ರೂ. ಹಾಗೂ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಸಾವಿರ ರೂ. ಮಾಸಾಶನ ಘೋಷಣೆ ಮಾಡಿದೆ. ಅಲ್ಲದೆ, ನಾಡಿಗೆ ಸೇವೆ ಸಲ್ಲಿಸಿದ ಹಲವು ಹಿರಿಯ ನಾಗರಿಕರೊಂದಿಗೆ ನೇರ ಸಂವಾದ ನಡೆಸಿ, ನಾಡು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ಬಗ್ಗೆ ಮುಕ್ತ ಸಂವಾದ ನಡೆಸಲಾಗುತ್ತದೆ ಎಂದು ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದರು.

ಹಿರಿಯ ನಾಗರಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರ, ವೈದ್ಯಕೀಯ ನೆರವು, ಭದ್ರತೆಗಳ ಬಗ್ಗೆ ಸಮಾಲೋಚನೆ ನಡೆಸಿ ಸಲಹೆ ಪಡೆಯಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದು, ಜತೆಗೆ ರೈತರ ಸಮಸ್ಯೆ, ಕಾವೇರಿ, ಮಹದಾಯಿ ವಿವಾದಗಳು ಮೊದಲಾದ ಜ್ವಲಂತ ಸಮಸ್ಯೆಗಳ ಬಗ್ಗೆ ಹಿರಿಯ ನಾಗರಿಕರ ಸಲಹೆ ಪಡೆದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವುದರ ಜತೆಗೆ ಮುಂದೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈಗ ನೀಡುವ ಭರವಸೆಗಳನ್ನು ಈಡೇರಿಸುವ ಕುರಿತಂತೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ಶಾಸಕರು, ಬಿಬಿಎಂಪಿ ಸದಸ್ಯರು, 2018ರ ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Kumara swamy senior citizen ವಿಧಾನಸಭೆ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಒಳ್ಳೆಯ ಆಲೋಚನೆ.
  • ಕೆ. ವಾಸುದೇವ
  • ಸಮಾಜ ಸೇವೆ
Hello. http://jakshgy773733.us
  • ScottSmitH
  • Retail
Предлагаем свои услуги качественного обслуживания торжеств, корпоративов вечеринок, банкетов, фуршетов праздничных ужинов, кофе-брейков, свадеб, юбилеев. Наш опытный коллектив поможет Вам отлично отдохнуть, пообщаться и повеселиться. Цены - весьма приятные. Место подберем по желанию клиента [url=http://maximater.esy.es/catering.htm]Кейтеринг в Санкт-Петербурге[/url] [url=http://maximater.esy.es/][img]http://maximater.esy.es/wp-content/uploads/2017/11/ryppa.jpg[/img][/url]
  • PeterDig
  • Фармацевтический бизнес, биотехнологии
Доска для ступеней Киев Имитация Бруса Имитация бруса последнее время набирает все большей популярности в строительной отрасли. Отделка дома имитацией бруса идеально подходит для "реставрации" старых домов, которых вид вас не радует и неудовлетворяет.Есть два вида имитации бруса: для внешней отделки, которые более крупные и по техническим характеристикам крепче чем для внутренней отделки. Для отделки помещений как жилых так и саун и бань тоже идеально подходит имитация бруса, но более тоньше по характеристикам чем для внешней отделки Внутри помещений отделка имитацией бруса намного выгодней обычной штукатурки. Есть масса приимуществ отделкой деревом:- при использовании имитации бруса можно легко забыть о сырости в помещении, возникновения грибка в углах и запаха плесени (если такой присутствует)- пиломатериал идеально контролирует влажность воздуха внутри помещения, создаёт ощущения комфорта и нормальной для человека влажности воздуха- сроки эксплуатации имитации бруса невероятно длительны, чем экономит время и деньги на косметических ремонтах.- в случаях повреждения имитации бруса замена производится только поврежденной части, сохраняя всю остальную конструкцию в целестности. [url=https://eco-les.club/news/vagonka_kiev]Доска для ступеней Киев[/url] [url=https://eco-les.club/dierievoobrobka/zagholovok_stat_i]СТРОГАННЫЙ БРУС[/url] [url=https://eco-les.club/doshka_dlia_pidlogi]все для сауны[/url] [url=https://eco-les.club/stroganii_brus]вагонка липа с сучком[/url] [url=https://eco-les.club/price]Имитация Бруса Киев[/url] [url=https://eco-les.club/news/doska_pola]ДОСКА ДЛЯ ПОЛА Киев[/url] [url=https://eco-les.club/news/host]ДОСКА ДЛЯ ПОЛА Киев[/url] [url=https://eco-les.club/news/imitacia_brusa]вагонка для бани[/url] [url=https://eco-les.club/doshka_dlia_skhodin_baliasi_pierila]Вагонка Киев Эко лес[/url] [url=https://eco-les.club/doska_dlia_sauni_trap_liezhak]ИМИТАЦИЯ БРУСА КИЕВ[/url] https://eco-les.club/news/tip_vagonka_kiev https://eco-les.club/news https://eco-les.club/news/doska_dllya_pola https://eco-les.club/news/bloc-hous https://eco-les.club/news/vagonka_kiev https://eco-les.club/news/doska_pola https://eco-les.club/news/vagonka https://eco-les.club/news/imitacia_brusa https://eco-les.club/news/zagholovok_stat_i https://eco-les.club/news/zakon https://eco-les.club/news/host
  • StaslRup
  • [url=https://eco-les.club/news/vagonka]вагонка киев[/url]
Новогодняя распродажа (+ 2 незаменимые программы бесплатно) знаменитого дорвея Dorzilla + Site Generator + Template maker Комплект = стоимость = прочти бесплатно (для такого софта) Можно купить как комплект, так и по одному каждый. Комплект дешевле. Для перехода на сайт щёлкни по картинке (или по подписи) [url=http://tinyurl.com/dorzil15 ][img]http://kapustosrub.ru/files/fullpack2.png[/img][/url]
  • Matthewsib
  • Интернет, СМИ