ಮೈಷುಗರ್ ಗೆ ಚಾಲನೆ

Kannada News

14-04-2017

ಮಂಡ್ಯ:- ಎರಡೂವರೆ ವರ್ಷಗಳ ಬಳಿಕ ಮೈಷುಗರ್ ಕಾರ್ಖಾನೆ ಆರಂಭ. ಕಾರ್ಖಾನೆಯಲ್ಲಿ ಗಣಪತಿ, ನವಗ್ರಹ, ಮೃತ್ಯುಂಜಯ ಹೋಮ. ಕಾರ್ಖಾನೆಯ ಬಾಯ್ಲರ್ ಗೆ ಅಗ್ನಿ ಸ್ಪರ್ಶ. ಜಿಲ್ಲಾ ಮಂತ್ರಿ ಎಂ.ಕೃಷ್ಣಪ್ಪರಿಂದ ಅಗ್ನಿ ಸ್ಪರ್ಶ. ಜಿಲ್ಲಾ ಮಂತ್ರಿ ಎಂ.ಕೃಷ್ಣಪ್ಪ, ಶಾಸಕ ಅಂಬರೀಶ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸ್ಥಳೀಯ ನಪ್ರತಿನಿಧಿಗಳು, ನೌಕರರು, ರೈತರು ಭಾಗಿ. ಜೂನ್ ತಿಂಗಳಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ. 

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ