ಜಯಭೇರಿ ಬಾರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವ ಪ್ರಸಾದ್ ...

Kannada News

13-04-2017

ಗುಂಡ್ಲುಪೇಟೆ : ನನ್ನ ಗೆಲುವಿಗೆ ಶ್ರಮವಹಿಸಿದ ಕಾಂಗ್ರೆಸ್ ಹಿರಿಯ ಎಲ್ಲಾ ಮುಖಂಡರಿಗೂ ಮತ್ತು ನನ್ನ ಕಾರ್ಯಕರ್ತರಿಗೂ ಕೃತಘ್ನತೆಸಲ್ಲಿಸಲು ಇಚ್ವಿಸುತ್ತೇನೆ. ನಮ್ಮ ಯಜಮಾನರು ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳು ನನ್ನ ಗೆಲುವಿಗೆ ಕಾರಣವಾಗಿದೆ ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಗೆಲುವಿನ ನಗೆಯೊಂದಿಗೆ ಗೀತಾಮಹದೇವ ಪ್ರಸಾದ್ ಹೇಳಿಕೆ

Links :ಸಂಬಂಧಿತ ಟ್ಯಾಗ್ಗಳು

ಜಯಭೇರಿ ಬಾರಿಸಿದ ಕಾಂಗ್ 1 1 1


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ