‘ಶ್ರೀರಾಮ ಹುಟ್ಟಿರುವುದಕ್ಕೆ ದಾಖಲೆಗಳಿಲ್ಲ’- ದ್ವಾರಕನಾಥ್

Dwarkanath is a controversial statement

06-12-2017 230

ಮಂಗಳೂರು: ಶ್ರೀ ರಾಮ ಹುಟ್ಟಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಡಾ.ಸಿ.ಎಸ್ ದ್ವಾರಕನಾಥ್ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಂಗಳೂರಿನ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಅವರು ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ತಮ್ಮ ಮಾತನ್ನು ಮುಂದುವರೆಸಿ, ಬುದ್ದ, ಏಸುಕ್ರಿಸ್ತ ಹಾಗೂ ಮುಹಮ್ಮದ್ ಪೈಗಂಬರ್ ಇರುವಿಕೆಗೆ ಪುರಾವೆಗಳು ಇವೆ, ಆದರೆ ರಾಮ ಹುಟ್ಟಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಸಿ.ಎಸ್.ದ್ವಾರಕನಾಥ್ ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.ಸಂಬಂಧಿತ ಟ್ಯಾಗ್ಗಳು

CS Dwarakanath Babri Masjid ಪೈಗಂಬರ್ ಏಸುಕ್ರಿಸ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ