ಮಟ್ರೋದಲ್ಲಿ 'ಚೂಯಿಂಗ್ ಗಂ' ಬ್ಯಾನ್05-12-2017 387

ಬೆಂಗಳೂರು: ಈ ಹಿಂದೆ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪಾನ್ ಮತ್ತು ಗುಟ್ಕಾ ತಿನಿಸುಗಳನ್ನು ಸೇವಿಸುವುದನ್ನ ನಿಷೇಧಿಸಿತ್ತು, ಆದರೆ ಇನ್ಮುಂದೆ ಮೆಟ್ರೋದಲ್ಲಿ 'ಚೂಯಿಂಗ್ ಗಂ' ಕೂಡ ಜಗಿಯುವಂತಿಲ್ಲ. ಈ ಕುರಿತು ನಿಲ್ದಾಣಗಳಲ್ಲಿ ಧ್ವನಿ ಮುದ್ರಿತ ಪ್ರಕಟನೆ ನೀಡಲಾಗುತ್ತಿದೆ. ಸೀಟಿನ ಕೆಳಗೆ ಚೂಯಿಂಗ್ ಗಂ ಜಗಿದು ಅಂಟಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ,  ಈ ನಿರ್ಧಾರ ಕೈಗೊಂಡಿದ್ದು, ಪ್ರಯಾಣದ ವೇಳೆ ಚೂಯಿಂಗ್ ಗಂ ಅಗೆಯದಂತೆ ನಿರ್ಬಂಧ ಹೇರಿದೆ.ಸಂಬಂಧಿತ ಟ್ಯಾಗ್ಗಳು

Metro chewing gum ಚೂಯಿಂಗ್ ಗಂ ಪ್ರಕಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ