ಓಖಿ ಚಂಡಮಾರುತದ ಅಟ್ಟಹಾಸ

Ochhi storm surge

02-12-2017

ಮಂಗಳೂರು: ಮಂಗಳೂರಿನಿಂದ ಹೊರಟಿದ್ದ ಮತ್ತೂಂದು ಹಡಗು ಓಖಿ ಚಂಡಮಾರುತದ ಅಟ್ಟಹಾಸಕ್ಕೆ ಸಿಲುಕಿ ಮುಳುಗಡೆಯಾಗಿದೆ. ಜಲ್ಲಿ, ಸಿಮೆಂಟ್, ಎಂಸ್ಯಾಂಡ್, ದಿನಸಿ, ತರಕಾರಿ ಸಾಗಾಟದ ಹಡಗು ತಡರಾತ್ರಿ ಚಂಡ ಮಾರುತಕ್ಕೆ ಸಿಲುಕಿ ಲಕ್ಷದ್ವೀಪದ ಅಮೇನಿ, ಕಡಮ ದ್ವೀಪದ ಬಳಿ ಮುಳುಗಡೆಯಾಗಿದೆ. MSV ಧನಪ್ರಸಾದ್ ಎಂಬ ಹಡಗು ಮುಳುಗಡೆಯಾಗಿದೆ ಎಂದು ಗುರುತಿಸಲಾಗಿದ್ದು ರಕ್ಷಣಾ ಕಾರ್ಯಕ್ಕೆ ನೌಕಾದಳ ಅಧಿಕಾರಿಗಳು ಧಾವಿಸಿದ್ದಾರೆ.

 


 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ