ಮದುವೆ ಮಂಟಪದಲ್ಲಿ ಯುವತಿ ರಂಪಾಟ

marriage dhoka..!

01-12-2017

ಹುಬ್ಬಳ್ಳಿ: ಒಂದು ಹುಡುಗಿಯನ್ನು ಪ್ರೀತಿಸಿ ಮತ್ತೊಂದು ಹುಡುಗಿಯನ್ನು ಮದುವೆಯಾಗುತ್ತಿದ್ದ, ಮದುವೆ ಮಂಟಪದಲ್ಲಿ ಮೊದಲನೇ ಹುಡುಗಿ ಗದ್ದಲ ಸೃಷ್ಟಿಸಿದ್ದಾಳೆ. ಘಟನೆಯು ಹುಬ್ಬಳ್ಳಿಯಲ್ಲಿ ನಡೆದಿದೆ. ಹುಡುಗನ ಮೊದಲನೇ ಪ್ರೇಯಸಿ ಆದ ಲಕ್ಷ್ಮೀ ಎಂಬುವರು ಮದುವೆ ಮಂಟಪದಲ್ಲಿ ಗಲಾಟೆ ಮಾಡಿದ್ದಾರೆ. ಹುಬ್ಬಳ್ಳಿಯ ಕೆ.ಇ.ಬಿ ಕಲ್ಯಾಣ ಮಂಟಪದಲ್ಲಿ ಬಡಿಗೇರ್ ಮತ್ತು ಕವಿತಾ ಎಂಬುವರ ಮದುವೆ ನಡೆಯುತ್ತಿದ್ದು, ಮೊದಲ ಯುವತಿಗೆ ಕೈಕೊಟ್ಟು ಇನ್ನೊಂದು ಹುಡುಗಿ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದು, ವಿಷಯ ತಿಳಿದ ಲಕ್ಷ್ಮಿ ಕಲ್ಯಾಣ ಮಂಟಪಕ್ಕೆ ನುಗ್ಗಿ ರಂಪಾಟ ಮಾಡಿದ್ದಾರೆ. ತುಮಕೂರು ಮೂಲದ ಲಕ್ಷ್ಮೀ ಮತ್ತು ಸುನೀಲ್  ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು, ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Hubli Marriage ಮಂಟಪ ಗಲಾಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ