ಮರ ಉರುಳಿ ಬಿದ್ದು ಇಬ್ಬರ ಸಾವು

Kannada News

11-04-2017

ಮೈಸೂರು :  ಹುಣಸೂರು ಪಟ್ಟಣದ ಆಜ್ಹಾದ್ ನಗರದಲ್ಲಿ ನಡೆದ ಘಟನೆ. ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣ. ಮಹೇಶ್  ( 40) ಮತ್ತು ಪ್ರಕಾಶ್ (35) ಮೃತಪಟ್ಟ ದುದೈವಿಗಳು. ಮಹೇಶ್, ಚಿಕ್ಕ ಹುಣಸೂರು ಗ್ರಾಮದ ನಿವಾಸಿ, ಪ್ರಕಾಶ್, ರಾಮೇನಹಳ್ಳಿ ಗ್ರಾಮದ ನಿವಾಸಿ. ಇಬ್ಬರು ಬಟ್ಟೆ ವ್ಯಾಪಾರಿಗಳು. ಟೀ ಕುಡಿಯಲು ಆಜ್ಹಾದ್ ನಗರದ ಟೀ ಅಂಗಡಿ ಮುಂದೆ ನಿಂತಿದ್ದಾಗ ಘಟನೆ. ಹುಣಸೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಯಲ್ಲಿ ನಜೀಬ್ ಎಂಬುವರಿಗೆ ಗಾಯ. ಗಾಯಾಳು ನಜೀಬ್ ರನ್ನು ಹುಣಸೂರಿನ  ಆಸ್ಪತ್ರೆಗೆ ದಾಖಲಿಸಲಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ