ಪುನೀತ್ ರಾಜಕುಮಾರ್ ಅಭಿನಯದ "ರಾಜಕುಮಾರ" ಚಿತ್ರದ ತಂಡಕ್ಕೆ ಸಿಎಂ ರಿಂದ ಅಭಿನಂದನೆ

Kannada News

10-04-2017 194

ಪುನೀತ್ ರಾಜಕುಮಾರ್ ಅಭಿನಯದ "ರಾಜಕುಮಾರ" ಚಿತ್ರದ ತಂಡವನ್ನು ಮುಖ್ಯಮಂತ್ರಿ ಗಳು ಅಭಿನಂದಿಸಿದರು. 

ಚಿತ್ರದ ನಾಯಕ ಪುನೀತ್ ರಾಜಕುಮಾರ್, ನಿರ್ಮಾಪಕ ವಿಜಯ್, ನಿರ್ದೇಶಕ ಸಂತೋಷ್ ಮತ್ತಿರರನ್ನು ಮುಖ್ಯಮಂತ್ರಿ ಗಳು ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಅಭಿನಂದಿಸಿದರು.

ಮುಖ್ಯಮಂತ್ರಿ ಗಳು ನಿನ್ನೆ ಮೈಸೂರಿನಲ್ಲಿ ರಾಜಕುಮಾರ ಚಿತ್ರ ವೀಕ್ಷಿಸಿದ ಹಿನ್ನೆಲೆಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರ ರಾಜಕುಮಾರ. ಇಂಥ ಚಿತ್ರಗಳು ಇನ್ನೂ ಹೆಚ್ವಿನ ಸಂಖ್ಯೆಯಲ್ಲಿ ಬರಲಿ ಎಂದು ಹೇಳಿ ಮುಖ್ಯಮಂತ್ರಿ ಗಳು, ಪುನೀತ್ ಮತ್ತವರ ತಂಡಕ್ಕೆ ಶುಭ ಹಾರೈಸಿದರು. 

Links :

ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ