ದೊಡ್ಡಬಳ್ಳಾಪುರದಲ್ಲಿ ಸರಣಿಗಳ್ಳತನ

Kannada News

10-04-2017

ನಗರದ ಬಸ್ ಸ್ಟಾಂಡ್ ಸಮೀಪ ಮೂರು ಅಂಗಡಿಗಳ ಶೆಟರ್ ಮುರಿದು ಕಳ್ಳರ ಕೈಚಳಕ, ಭಗಿರತ ಟ್ರೆಡರ್ಸ್, ಮರ್ಚೆಂಡ್ ಪೈನಾನ್ಸ್ ಶಾಪ್, ಪತಂಜಲಿ ಶಾಪ್ ನಲ್ಲಿದ್ದ ನಲವತ್ತು ಸಾವಿರ ನಗದು ಕಳವು. ಕಳೆದ ಎರಡು,ಮೂರು ತಿಂಗಳುಗಳಿಂದ ಭಾನುವಾರದಂದೇ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಸಿದರು.

Links :ಸಂಬಂಧಿತ ಟ್ಯಾಗ್ಗಳು

1 1 1 1


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ