ಕಾಂಗ್ರೆಸ್ ಸೇರ್ತಾರಂತೆ ಬಂಡಿಸಿದ್ದೇಗೌಡ..?

Bandi siddegowda willing to join congress

25-11-2017 1002

ಮಂಡ್ಯ: ಜೆಡಿಎಸ್ ನ ಬಂಡಾಯ ಶಾಸಕ, ರಮೇಶ್ ಬಂಡಿಸಿದ್ದೇಗೌಡ, ಮುಂದಿನ ಜನವರಿಯಲ್ಲಿ  ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಬಂಡಾಯ ಶಾಸಕರಾಗಿರುವ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯದಲ್ಲಿಂದು ಮಾತನಾಡಿ, ಈಗಾಗಲೇ ಈ ಸಂಬಂಧ ಮಾತುಕತೆ ಪೂರ್ಣ ಆಗಿದೆ, ಎಐಸಿಸಿ ಉಪಾಧ್ಯಕ್ಷರ ದಿನಾಂಕಕ್ಕಾಗಿ ಕಾಯಲಾಗ್ತಿದೆ, ದಿನಾಂಕ ಖಚಿತವಾದರೆ ಜನವರಿ ಕೊನೆ ವಾರದಲ್ಲಿ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ಅದಲ್ಲದೇ ಎಲ್ಲಾ ಜೆಡಿಎಸ್ ಬಂಡಾಯ ಶಾಸಕರು ಬೆಂಗಳೂರಲ್ಲಿ ಒಟ್ಟಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.ಸಂಬಂಧಿತ ಟ್ಯಾಗ್ಗಳು

Bandi siddegowda Srirangapatna ಬಂಡಾಯ ಶಾಸಕ ಎಐಸಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ