ಆನ್ ಲೈನ್ ಶಾಪಿಂಗ್ ಮಾಡ್ತೀರಾ? ಹುಷಾರು…

Love Online Shopping? Better Be Careful

23-11-2017

ಭಾರತದಲ್ಲಿ ಆನ್ ಲೈನ್ ಶಾಪಿಂಗ್ ನಡೆಸುವವರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಇದರ ಜೊತೆಗೆ, ಈ ಆನ್ ಲೈನ್  ವ್ಯವಹಾರದಲ್ಲಿ ವಂಚನೆಯೂ ಹೆಚ್ಚಾಗುತ್ತಿದೆ. ಏಷ್ಯಾ ಪೆಸಿಫಿಕ್ ಫ್ರಾಡ್ ಸರ್ವೆ ಪ್ರಕಾರ, ಭಾರತದಲ್ಲಿ ಆನ್ ಲೈನ್ ವ್ಯವಹಾರ ನಡೆಸುವವರ ಪೈಕಿ ಶೇಕಡ 48ರಷ್ಟು ಜನ, ಒಂದಲ್ಲ ಒಂದು ರೀತಿಯ ಮೋಸಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಾರಂತೆ.

ನೀವು ಆನ್ ಲೈನ್ ಶಾಪಿಂಗ್ ಪ್ರಿಯರಾಗಿದ್ದರೆ ಮತ್ತು ನಿಮ್ಮ ಸ್ಮಾರ್ಟ್‌ ಫೋನ್‌ ನಲ್ಲಿರುವ ಆನ್ ಲೈನ್ ಶಾಪಿಂಗ್ ಆ್ಯಪ್ ಗಳನ್ನು ಪದೇ ಪದೇ ಬಳಸಿ ಖರೀದಿ ಮಾಡುವವರಾಗಿದ್ದರೆ, ನೀವು ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚು, ಹೀಗಾಗಿ, ತುಂಬಾ ಹುಷಾರಾಗಿರಬೇಕಾಗುತ್ತದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ