ನಿರ್ಮಾಪಕನ ವಿರುದ್ಧ ಭಟ್ಟರ ದೂರು !

Yograj Bhatt complaint against producer

22-11-2017

ಬೆಂಗಳೂರು: ನಿರ್ಮಾಪಕ ಕನಕಪುರ ಶ್ರೀನಿವಾಸನ್ ವಿರುದ್ಧ ನಿರ್ದೇಶಕ ಯೋಗರಾಜ್ ಭಟ್ ಅವರು ಖಾಸಗಿ ದೂರು ದಾಖಲಿಸಿದ್ದಾರೆ. ಯೋರಾಜ್ ಭಟ್ ನಿರ್ದೇಶನದ ದನಕಾಯೋನು ಸಿನೆಮಾಗೆ ಸಂಬಂಧಿಸಿದಂತೆ, ಸಂಭಾವನೆ ಬಾಕಿ ಇದ್ದು, ನಿರ್ಮಾಪಕರು ನೀಡಿರುವ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆ ದೂರು ದಾಖಲಿಸಿದ್ದಾರೆ. ನಿರ್ಮಾಪಕರು ನೀಡಿರುವ ಮೂರು ಚೆಕ್ ಬೌನ್ಸ್ ಆಗಿವೆ. 10 ಲಕ್ಷದ ಒಂದು ಚೆಕ್ ಹಾಗೂ ಆರೂವರೆ ಲಕ್ಷದ ಎರಡು ಚೆಕ್ ಬೌನ್ಸ್ ಆಗಿದ್ದು, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ