ವಿಕೃತ ಕಾಮುಕನಿಗೆ ಹಿಗ್ಗಾಮುಗ್ಗ ಥಳಿತ

villagers beaten a man badly

22-11-2017

ಕೊಡಗು: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನಿಗೆ ಗ್ರಾಮಸ್ಥರೇ ಸಖತ್ ಗೂಸ ನೀಡಿರುವ ಘಟನೆಯು ಕೊಡಗಿನಲ್ಲಿ ನಡೆದಿದೆ. ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಮೈಸೂರು ನಿವಾಸಿ ವಿವಾಹಿತ ಮೊಹಮದ್ ಗೌಸ್ ಎಂಬುವ ವ್ಯಕ್ತಿ, ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಹೆಣ್ಣು ಮಕ್ಕಳ ಒಳ ಉಡುಪು ಧರಿಸಿ ಸಂತಸಪಡುತ್ತಿದ್ದ ವಿಕೃತ ಕಾಮುಕ ಮೊಹಮದ್ ಗೌಸ್ ಸಿಕ್ಕಿಬಿದ್ದಿದ್ದಾನೆ. ಒಳ ಉಡುಪು ಕದಿಯುತ್ತಿದ್ದ ವೇಳೆ ಗ್ರಾಮಸ್ಧ ಕೈಗೆ ಸಿಕ್ಕಿಕೊಂಡ ಇವನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Kushalanagar kodagu ಕಾಮುಕ ಹಿಗ್ಗಾಮುಗ್ಗಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ