ದಾವಣಗೆರೆಯಲ್ಲಿ ಖೋಟಾ ನೋಟು ಪತ್ತೆ !

Careful about forged notes

22-11-2017

ದಾವಣಗೆರೆ: ಖೋಟಾ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ದಾವಣಗೆರೆಯಲ್ಲಿ ಖೋಟಾ ನೋಟುಗಳು ಪೆತ್ತೆಯಾಗಿವೆ. ಹೊಸ ಎರಡು ಸಾವಿರ ರೂಪಾಯಿ ಖೋಟಾ ನೋಟು ವಿದ್ಯಾರ್ಥಿಯೊಬ್ಬರ ಬಳಿ ಪತ್ತೆಯಾಗಿದೆ. ನಗರದ ಎವಿಕೆ ಕಾಲೇಜು ವಿದ್ಯಾರ್ಥಿನಿಯೊಬ್ಬರು, ಕೋಚಿಂಗ್ ಕ್ಲಾಸ್ ಶುಲ್ಕ ಕಟ್ಟಲು ಬಂದಾಗ ಖೋಟಾ ನೋಟು ಪತ್ತೆಯಾಗಿದೆ. ಶುಲ್ಕ ಪಾವತಿಸುವ ವೇಳೆ, ನೋಟ್ ನೋಡಿ ಅನುಮಾನ ಗೊಂಡ ವಿದ್ಯಾರ್ಥಿನಿ, ಕ್ಲಾಸ್ ಟೀಚರ್ ಗೆ ನೋಟ್ ತೋರಿಸಿದಾಗ ಅವರ ಅನುಮಾನ ನಿಜವಾಗಿದೆ. ಇನ್ನು ಖೋಟಾ ನೋಟಿನ ಬಗ್ಗೆ ವಿವರಿಸಿದ ವೀಡಿಯೋ ಈಗ ವೈರಲ್ ಆಗಿದೆ. ಇತ್ತೀಚೆಗಷ್ಟೆ ಮೈಸೂರಿನಲ್ಲಿ ಪತ್ತೆಯಾಗಿದ್ದ ಖೋಟಾ ನೋಟುಗಳು, ಈಗ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿಯೂ ಪತ್ತೆಯಾಗಿದ್ದು ಆತಂಕ ಹೆಚ್ಚಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ