ರಾಷ್ಟ್ರಧ್ವಜ ಕಂಬಕ್ಕೆ ಕಿಡಿಗೇಡಿಗಳಿಂದ ಅವಮಾನ

Insulting to national flag pole

21-11-2017

ವಿಜಯಪುರ: ರಾಷ್ಟ್ರಧ್ವಜ ಕಂಬಕ್ಕೆ ಕಿಡಿಗೇಡಿಗಳು ಅವಮಾನ ಮಾಡಿರುವ ಘಟನೆ ವರದಿಯಾಗಿದೆ. ವಿಯಯಪುರ ಸರಕಾರಿ ಶಾಲೆಯಲ್ಲಿನ ರಾಷ್ಟ್ರಧ್ವಜದ ಕಂಬಕ್ಕೆ ಚಪ್ಪಲಿ ಕಟ್ಟಿದ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಎಂಭತ್ನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿನ ರಾಷ್ಟ್ರಧ್ವಜದ ಕಂಬಕ್ಕೆ ಕೈಚೀಲದಲ್ಲಿ ಚಪ್ಪಲಿ ಹಾಕಿ ಕಂಬಕ್ಕೆ ಕಟ್ಟಲಾಗಿದೆ. ಜೊತೆಗೆ ಒಂದು ಪತ್ರದ ಬರೆದು, ಅದರಲ್ಲಿ ಗ್ರಾಮದ ಪ್ರಮುಖರ ಹೆಸರು ನಮೂದು ಮಾಡಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ