ಪೊಲೀಸರಿಗೆ ದೂರು ನೀಡಿದ ತ್ರಿಶಿಕಾ..

Trishika launch complaint in cyber crime

21-11-2017 6934

ಮೈಸೂರು: ಯದುವೀರ್ ಅವರ ಪ್ರತ್ನಿ ತ್ರಿಷಿಕಾ ಅವರ ಹೆಸರಲ್ಲಿ ದುಷ್ಕರ್ಮಿಗಳು ನಕಲಿ ಇನ್ಸ್ಟಾ ಗ್ರಾಮ್ ಖಾತೆ ತೆರದಿದ್ದು, ಈ ಕುರಿತಂತೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತ್ರಿಷಿಕಾ ಹೆಸರಿನ ನಕಲಿ ಇನ್ಸ್ಟಾಗ್ರಾಮ್ ಖಾತೆ ಮೂಲಕ, ಹಲವಾರು ಜನರಿಗೆ ಫ್ರೆಂಡ್​ ರಿಕ್ವೆಸ್ಟ್ ಕಳುಹಿಸಿದ್ದಾರೆ. ಅದಲ್ಲದೇ, ​ತ್ರಿಷಿಕಾ ಮತ್ತು ಅರಮನೆ ಫೋಟೋಗಳನ್ನು ಆಪ್​ಲೋಡ್​ ಮಾಡಿದ್ದು, ಈ ಕುರಿತಂತೆ  ತ್ರಿಷಿಕಾ ಪಿಎ ಅವರ ಮೂಲಕ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಕುರಿತಂತೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು, ನಕಲಿ ಇನ್ಸ್ಟಾಗ್ರಾಮ್​ ಖಾತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

 ಸಂಬಂಧಿತ ಟ್ಯಾಗ್ಗಳು

yaduveer Mysore ತ್ರಿಷಿಕಾ ಇನ್ಸ್ಟಾ ಗ್ರಾಮ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ