ಮಾಜಿ ಶಾಸಕ ಹುಕ್ರಪ್ಪ ನಿಧನ

Ex-MLA hukrappa died

20-11-2017

ಮಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಸುಳ್ಯದ ಮಾಜಿ ಶಾಸಕ ಬಾಕಿಲ‌ ಹುಕ್ರಪ್ಪ(65) ನಿಧನ ಹೊಂದಿದ್ದಾರೆ. ಹುಕ್ರಪ್ಪ 1983 ರಿಂದ‌ 1985ರ ತನಕ ಸುಳ್ಯ ಶಾಸಕರಾಗಿದ್ದರು. ಮಾಜಿ ಶಾಸಕರಾಗಿದ್ದರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಸರಳತೆಯಿಂದ ಜನಮೆಚ್ಚುಗೆಯನ್ನು ಪಡೆದಿದ್ದರು. ಬಾಕಿಲ ಹುಕ್ರಪ್ಪ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಇವರು ಎಎಪಿಗೆ ಸೇರಿದ್ದರು.


ಸಂಬಂಧಿತ ಟ್ಯಾಗ್ಗಳು

sulya Ex-MLA ಶಾಸಕ ಬಾಕಿಲ‌ ಹುಕ್ರಪ್ಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ