ಸಿಡಿಲಿಗೆ ಇಬ್ಬರ ಬಲಿ

Kannada News

04-04-2017

ಹಾಸನ: ಅರಕಲಗೂಡು ತಾಲೂಕು ಬಸವನಹಳ್ಳಿಯಲ್ಲಿ ನಡೆದ ಘಟನೆ, ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು ಸಿಡಿಲಿಗೆ ಇಬ್ಬರು ಬಲಿ, ಜಯರಾಂ (೪೫), ಮುರುಳಿ (೩೫) ಮೃತರು. ಜೋಳದ ಹೊಲದಲ್ಲಿದ್ದಾಗ ಸಿಡಿಲಿಗೆ ಬಲಿಯಾದ ಈ ಇಬ್ಬರೂ ಅಕ್ಕ ಪಕ್ಕದ ಜಮೀನಿನವರಾಗಿದ್ದು ಸಿಡಿಲು ಬಡಿದು ಮೃತಪಟ್ಟ ನತದೃಷ್ಟರು.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ