ಜೆಡಿಎಸ್ ನ ಮಹತ್ವದ ಸ್ಥಾನಕ್ಕೆ ಸಿಂಧ್ಯಾ...

Kannada News

11-11-2017

ಬೆಂಗಳೂರು: ಅಪ್ಪ ಮಕ್ಕಳ ಪಕ್ಷ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಹೆಣಗಾಡುತ್ತಿರುವ ಜೆಡಿಎಸ್, ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನವನ್ನು ಸೃಷ್ಠಿಸಿದೆ. ಇತ್ತೀಚೆಗಷ್ಟೇ ಸಕ್ರೀಯ ರಾಜಕಾರಣಕ್ಕೆ ಮರಳಿದ್ದ ಪಿಜಿಆರ್ ಸಿಂಧ್ಯಾ ಅವರನ್ನು ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇದರಿಂದ ತಮ್ಮ ಕುಟುಂಬಸ್ಥರಲ್ಲೇ ಪಕ್ಷದ ಅಧಿಕಾರ ಕೇಂದ್ರೀಕರಿಸಿರುವುದನ್ನು ಕೊಂಚ ಮಟ್ಟಿಗೆ ಸಡಿಲಿಸಲಾಗಿದೆಯಾದರು ಇದು ಎಷ್ಟರ ಮಟ್ಟಿಗೆ ತಮ್ಮ ಪಕ್ಷಕ್ಕೆ ಮತ್ತು ಮುಂಬರುವ ವಿಧಾನ ಸಭಾ ಚುನಾವಣೆಗೆ ಸಹಾಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ