‘ಟಿಪ್ಪು ಜಯಂತಿ ವಿರೋಧಿಸಿದರೆ ಶಹಬಾಸ್’

Kannada News

08-11-2017

ಬೆಂಗಳೂರು: ಕಾಂಗ್ರೆಸ್ ನವರ ಕಪ್ಪು ಹಣವನ್ನು ಮೋದಿ ಕಿತ್ತುಕೊಂಡ್ರು ಅಂತ ಕರಾಳ ದಿನ ಆಚರಣೆ ಮಾಡುತ್ತಿದ್ದಾರೆ, ಟಿಪ್ಪು ಜಯಂತಿ ವಿರೋಧಿಸಿ ಕರಾಳ ದಿನ ಮಾಡಿದ್ರೆ ಶಹಬಾಸ್ ಅಂತೀವಿ ಎಂದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಟಿಪ್ಪು ಸಮರ ಸಾರಿದ್ದ, ದುರ್ದೈವ ಅಂದ್ರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದಕ್ಕೆ ಹಣ ಕೊಡ್ತಿದೆ, ದೇಶವನ್ನು ಕಟ್ಟಿರುವವರ ಜಯಂತಿ ಮಾಡಿ, ದೇಶ ವಿರೋಧಿಗಳ ಜಯಂತಿಯನ್ನಲ್ಲ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ