ಇಬ್ಬರು ದರೋಡೆಕೋರರ ಬಂಧನ !

Kannada News

23-10-2017

ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ತಡೆದು ಹಣ, ಚಿನ್ನಾಭರಣ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರು ನಿವಾಸಿ ರವಿಕುಮಾರ್ (24), ಮಂಜ್ವೇಶ್ವರ ನಿವಾಸಿ ಖಲೀಲ್.ಕೆ (27), ರಾಜೇಶ್ (30), ಅಝೀಮ್ (23), ಚಾಬೀರ್ ಎಂದು ಗುರುತಿಲಾಗಿದೆ.

ಬಂಧಿತರಿಂದ ಕೃತ್ಯ ನಡೆಸಲು ಹೊಂದಿದ್ದ ಶಸ್ತ್ರಾಸ್ತ್ರ ಕಬ್ಬಿಣದ ತಲ್ವಾರ್,  ರಾಡ್, ಮೆಣಸಿನ ಪುಡಿ, ಚೂರಿಗಳನ್ನು ಹಾಗೂ ಮಾರುತಿ ಸ್ವಿಫ್ಟ್ ಕಾರನ್ನು ಸ್ವಾಧೀನಪಡಿಸಿಕೊಂಡು ಹೆಚ್ಚಿನ ತನಿಖೆಹಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ