ಜಿಲ್ಲೆಯಲ್ಲಿ 800 ಮಂದಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತ...

Kannada News

30-03-2017 358

ಧಾರವಾಡ :  ಶೇಕಡಾ 75 ರಷ್ಟು ಹಾಜರಾತಿ ಇಲ್ಲದೆ ಇರುವುದರಿಂದ ಹಾಲ್ಟಿಕೆಟ್ ಸಿಗದೆ ಪರಿಕ್ಷೆಗೆ ಕುಳಿತುಕೊಳ್ಳದ ವಿದ್ಯಾರ್ಥಿಗಳು.. ಡಿಡಿಪಿಐನಿಂದ ಸ್ಪಷ್ಟನೆ. ಕಡಿಮೆ ಹಾಜರಾತಿ ಹಿನ್ನಲೆ  ಪರೀಕ್ಷೆ ಅವಕಾಶ ತಪ್ಪಿಸಿಕೊಂಡ ಆರು ಜನ ವಿದ್ಯಾರ್ಥಿಗಳಿಂದ ಆತ್ಮಹತ್ಯೆ ಯತ್ನ. ನವಲಗುಂದ ತಾಲೂಕು ಅಣ್ಣಿಗೇರಿಯಲ್ಲಿ ನಡೆದ ಘಟನೆ. ಮನನೊಂದು ರೇಲ್ವೆ ಹಳಿಗೆ ಬೀಳಲು ಹೊರಟ ವಿದ್ಯಾರ್ಥಿಗಳು. ಪರೀಕ್ಷಾ ಮೇಲ್ವಿಚಾರಕರಿಂದ ವಿದ್ಯಾರ್ಥಿಗಳ ರಕ್ಷಣೆ. ನವಲಗುಂದ ತಾಲೂಕು ಅಣ್ಣಿಗೇರಿ ಪಟ್ಟಣದಲ್ಲಿ ನಡೆದ ಘಟನೆ. ಡಿ ಸಿ ದೇಶಪಾಂಡೆ ಪ್ರೌಢ ಶಾಲೆಯ  ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕಾಗಿ ಪ್ರವೇಶ ಪತ್ರ ನೀಡಿರಲಿಲ್ಲ ಈ ವಿದ್ಯಾರ್ಥಿಗಳು ಅಣ್ಣಿಗೇರಿಯ ಅಮೃತೇಶ್ವರ  ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರಿಯಬೇಕಿದ್ದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ