ಸೇನೆಯಲ್ಲಿದ್ದ ಯುವಕ ಸಾವು

Kannada News

27-03-2017

ಹಾಸನ : ಸೇನೆಯಲ್ಲಿದ್ದ ಪ್ರಸನ್ನ ಕುಮಾರ್ (೨೮) ಮೃತಪಟ್ಟಿರುವ ಯೋಧ. ೮ವರ್ಷಗಳಿಂದ ಸೇನೆಯಲ್ಲಿದ್ದ ಹೊಳೇನರಸೀಪುರ ತಾಲೂಕಿನ ಗೊಂದೀಮಲೇನಹಳ್ಳಿ ಗ್ರಾಮದವರು.ಪಂಜಾಬ್ ನ ಪೆರೋಝ್ ಪುರ್ ನಲ್ಲಿ ಬಿಎಸ್ಎಫ್ ನಲ್ಲಿದ್ದರು.ಕಳೆದ ರಾತ್ರಿ ಕುಟುಂಬಕ್ಕೆ ಭಾರತೀಯ ಸೈನ್ಯದ ಮೂಲಗಳಿಂದ‌ ಮಾಹಿತಿ.ಶಿವಪ್ಪ ತಂಗ್ಯಮ್ಮ ದಂಪತಿಯ ಪುತ್ರ.ಸಾವಿಗೆ ಇನ್ನು ಕಾರಣ ತಿಳಿಸದ ಸೇನಾ ಮೂಲಗಳು.ಶವಪರೀಕ್ಷೆ ನಂತರ ಕಾರಣ ತಿಳಿಸುವುದಾಗಿ ಮಾಹಿತಿ.ಮಾದ್ಯಮಗಳಿಗೆ ಕುಟುಂಬ ಮೂಲಗಳಿಂದ ಮಾಹಿತಿ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ