ಡೀಲ್ ಮಾಡೋದೆ ಓಕೆ ನಾ

Kannada News

05-10-2017

ಶಾಂತಿ, ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಇತ್ಯಾದಿ ವಿಭಾಗಗಳಲ್ಲಿ ಪ್ರತಿವರ್ಷ ಸ್ವೀಡಿಶ್ ಅಕಾಡೆಮಿಯವರು ನೊಬೆಲ್ ಪಾರಿತೋಷಕ ನೀಡುತ್ತಾರೆ.

ಈ ನೊಬೆಲ್ ಬಹುಮಾನದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಈ ವರ್ಷದ ನೊಬೆಲ್ ಪ್ರಶಸ್ತಿಯ ಮೌಲ್ಯ ಸುಮಾರು ಏಳೂವರೆ ಕೋಟಿ ರೂಪಾಯಿಗಳು. ಇಡೀ ಜಗತ್ತಿನ ಯಾರೊಬ್ಬರಿಗೂ ಕೂಡ ಇದು ತುಂಬಾ ದೊಡ್ಡ ಮೊತ್ತವೇ ಸರಿ.

ಆದರೆ, ಈ ಮಾತನ್ನು ಕೇಳಿದ ಕರ್ನಾಟಕದ ಮಂತ್ರಿಯೊಬ್ಬರು, ಇದೆಲ್ಲ ಯಾವ ಮಹಾ ದುಡ್ಡು ಬಿಡ್ರಿ, ಒಂದೇ ಒಂದು ಡೀಲ್ ನಲ್ಲಿ ಇದಕ್ಕಿಂತ ಹೆಚ್ಚು ದುಡ್ಡು ಮಾಡಿಕೊಳ್ಳುತ್ತೇನೆ ಎಂದರಂತೆ.


ಸಂಬಂಧಿತ ಟ್ಯಾಗ್ಗಳು

ಡೀಲ್ ಡೀಲ್ ಮಾಡೋದೆ ಓಕೆನಾ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Vbkjcshjmlhf
  • &&&&
  • Professional
Vhjsknckcz
  • 11
  • Professional
Bbbnbvvv
  • Ggbnjvccc
  • Professional