ಐವರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ

Kannada News

27-03-2017

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಹಿನ್ನೆಲೆ, ಐವರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ  ಮೋಹನ್ ಕುಮಾರ್ ಅಲಿಯಾಸ್ ಡಬಲ್ ಮೀಟರ್ ಮೋಹನಾ, ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗಾ,  ಪ್ರಮೋದ್ ಅಲಿಯಾಸ್ ಕರಿಯಪ್ಪ, ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲಾ ಕೆ.ಎಸ್. ರೋಹಿತ್ ಅಲಿಯಾಸ್ ಒಂಟೆ ವಿರುದ್ಧ ಪ್ರಕರಣ ದಾಖಲು ಕೋಕಾ ಕಾಯ್ದೆ ಅಂದರೆ- ಕರ್ನಾಟಕ ಆರ್ಗನೈಸ್ಡ್ ಕ್ರೈಂ ಆ್ಯಕ್ಟ್,  ಕೋಕಾ ಆಕ್ಟ್ ಹಾಕಿದ್ರೆ 6 ತಿಂಗಳು ಕಾಲ ಜಾಮೀನು ಸಿಗಲ್ಲ. ಬೆಂಗಳೂರು ನಗರದಲ್ಲಿ ಕೋಕಾ ಕಾಯ್ದೆಯ ಎರಡನೇ ಪ್ರಕರಣ. ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ ಕೇಸ್ನಲ್ಲಿ ಕೋಕಾ ಆ್ಯಕ್ಟ್ ಹಾಕಲಾಗಿತ್ತು. ಪ್ರಮುಖ ಆರೋಪಿ ಶಿವಕುಮಾರ್ ವಿರುದ್ಧ ಕೋಕಾ ಕಾಯ್ದೆ ಹಾಕಲಾಗಿತ್ತು.
ಇಬ್ಬರು ಜಂಟಿ ಆಯುಕ್ತರಿಗೆ ಮಾತ್ರ ಕೋಕಾ ಕಾಯ್ದೆ ಹಾಕುವ ಅಧಿಕಾರ ಈಗ ಐವರ ವಿರುದ್ಧ ಕೋಕಾ ಕಾಯ್ದೆ ಹಾಕಿರುವ ಪೂರ್ವವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ