ಬೈಕ್ ನಲ್ಲಿ ಅಕ್ರಮ ಮದ್ಯಸಾಗಾಟ

Kannada News

27-03-2017 232

ಮಂಡ್ಯ:- ವಿವಿಧ ಕಂಪನಿಗಳ ಸುಮಾರು ೧೪ ಸಾವಿರದ ಬೆಲೆಯ ಮದ್ಯದ ಪ್ಯಾಕ್  ವಶ. ಜಿಲ್ಲಾ ಅಬಕಾರಿ ಜಾಗೃತದಳ ಸಿಬ್ಬಂದಿಗಳಿಂದ ಕಾರ್ಯಾಚರಣೆ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನ, ಕೆಅರ್ ಎಸ್ ಬಳಿ ಘಟನೆ. ಅರೋಪಿ ಬೈಕ್ ಬಿಟ್ಟು ಪರಾರಿ. ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ