ಖಾದರ್ ಸರಳತೆಗೆ ಜನಮೆಚ್ಚುಗೆ !

Kannada News

21-09-2017

ಮೈಸೂರು: ಸಾಮಾನ್ಯವಾಗಿ ಸಚಿವರೆಂದರೆ, ಹೈ-ಫೈ ಕಾರಿನಲ್ಲಿ ಓಡಾಡುವವರು ಮತ್ತು ಊಟಕ್ಕ ಸ್ಟಾರ್ ಹೋಟೆಲ್ ಗಳನ್ನೇ ನೆಚ್ಚಿಕೊಳ್ಳುತ್ತಾರೆ ಎಂಬ ಭಾವನೆ ಎಲ್ಲರಲ್ಲೂ ಸಾಮಾನ್ಯವಾಗಿ ಇದ್ದೇ ಇರುತ್ತದೆ, ಆದರೆ ಇದಕ್ಕೆ ವಿರುದ್ಧವಾಗಿ, ಫಾಸ್ಟ್ ಫುಡ್ ಮಳಿಗೆಯ ಮುಂದೆ ಕುಳಿತು ಸಚಿವ ಯು.ಟಿ. ಖಾದರ್ ಬೆಳಗಿನ ಉಪಹಾರ ಸೇವಿಸಿದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಮಹೋತ್ಸವದ ಉದ್ಘಾಟನೆಗೆ ಆಗಮಿಸಿದ ವೇಳೆ, ಮಹಿಷಾಸುರನ ಪ್ರತಿಮೆ ಬಳಿ ಇರುವ ಫಾಸ್ಟ್ ಫುಡ್ ಮಳಿಗೆಯ ಮುಂಭಾಗ ಕುಳಿತು ಬೆಳಗಿನ ಉಪಹಾರ ಸೇವಿಸಿದರು. ಸಚಿವ ಯು.ಟಿ ಖಾದರ್, ಅವರ ಸರಳತೆ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ