ಮಾತು ಒರಟು ಆದರೆ ಮನಸ್ಸು ಮೃದು..

Kannada News

21-09-2017

ಮೈಸೂರು: ಮುಖ್ಯಮಂತ್ರಿಗಳ ಮಾತು ಒರಟು ಆದರೆ ಮನಸ್ಸು ಮೃದುವಾಗಿದೆ, ನಾನು ಹಲವಾರು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕಿಸಿದ್ದೇನೆ, ಆದರೂ ಅವರು ಅದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೇ ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂದು, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಿಎಂ ಅವರನ್ನು ಹೊಗಳಿದ್ದಾರೆ. ಮೈಸೂರಿನ ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಬಂದಿರುವ ವೇಳೆ ಈ ಮಾತನ್ನು ನುಡಿದಿದ್ದಾರೆ, ಅಲ್ಲದೇ, ಅಂದಿನ ಮೈಸೂರು ಸಂಸ್ಥಾನದ ಅರಸರ ಕೊಡುಗೆಗಳನ್ನು ಹಾಡಿ ಹೊಗಳಿ ಬಣ್ಣಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ