ಕಾಂಗ್ರೆಸ್ ನಿದ್ದೆ ಮಾಡೋಕೆ ಬಿಡಬಾರ್ದು !

Kannada News

20-09-2017

ಕೊಪ್ಪಳ: ರೈತರಿಗೆ ನೀರಾವರಿ ಸೌಲಭ್ಯ ಆಗುವವರೆಗೆ ಕಾಂಗ್ರೆಸ್ ನವರನ್ನ ನಿದ್ದೆ ಮಾಡೋದಕ್ಕೆ ಬಿಡಬಾರ್ದು, ಬಿಜೆಪಿ ಸರ್ಕಾರ ಇದ್ದಾಗ ಕೃಷ್ಣಾ 'ಬಿ ಸ್ಕೀಮ್' ಯೋಜನೆಗೆ 1200 ಕೋಟಿ ಬಿಡಿಗಡೆ ಮಾಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡ್ತಿಲ್ಲ ಎಂದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಳ್ಳಾರಿ ಸಂಸದ ಕಿಡಿಕಾರಿದ್ದಾರೆ. ಶಿವರಾಜ್ ತಂಗಡಗಿ ನೀರಾವರಿ ಸಚಿವರಾದಾಗ 43  ಕೋಟಿ ನುಂಗಿ ಹಾಕಿದ್ದಾರೆ. ದೇಶಕ್ಕೆ ನರೇಂದ್ರ ಮೋದಿ, ಕರ್ನಾಟಕಕ್ಕೆ ಮತ್ತೊಬ್ಬ ಮೋದಿ ಯಡಿಯೂರಪ್ಪ ಎಂದು ಕುಷ್ಟಗಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಶ್ರೀರಾಮುಲು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ