ಕಾವೇರಿ ನದಿ ದಂಡೆಗೆ ಭಕ್ತ ಸಾಗರ !

Kannada News

19-09-2017

ಮಂಡ್ಯ: ಇಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಗೆ, ಸಾವಿರಾರು ಭಕ್ತರು ತಮ್ಮ ಹಿರಿಕರಿಗೆ ತರ್ಪಣ, ಪಿಂಡ ಪ್ರದಾನ ಅರ್ಪಿಸಲು, ನದಿ ದಂಡೆಗೆ ಆಗಮಿಸುತ್ತಾರೆ. ಅಲ್ಲದೆ ಪಿತೃ ಪಕ್ಷದ ದಿನ ತರ್ಪಣ, ಪಿಂಡ ಪ್ರದಾನ ಮಾಡುವ ಪ್ರತೀತಿ ಇದೆ. ಮತ್ತು ಶ್ರೀರಂಗಪಟ್ಟಣದ ಸಂಗಮ, ಪಶ್ಚಿಮ ವಾಹಿನಿಯಲ್ಲಿ ಶ್ರದ್ಧಾ ಕಾರ್ಯವನ್ನು ಮಾಡುತ್ತಾರೆ. ಒಟ್ಟಾರೆ ಇಂದು ಕಾವೇರಿ ನದಿ ದಂಡೆಗೆ ಭಕ್ತಸಾಗರವೇ ಹರಿದು ಬರಲಿದೆ.

 

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ