ಜಾರಕಿಹೊಳಿ ಕಡೆಗಣನೆ: ಹಾಸ್ಯಾಸ್ಪದ !

Kannada News

16-09-2017

ಬೆಳಗಾವಿ: ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಿಂದ ಸತೀಶ ಜಾರಕಿಹೊಳಿ ಕಡೆಗಣನೆ ಆರೋಪಕ್ಕೆ ಸಂಬಂಧಿಸಿದಂತೆ, ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಸಿ ಮಹಾದೇವಪ್ಪ ಮಾತನಾಡಿ,  ಸತೀಶ್ ಜಾರಕಿಹೊಳಿ ಪ್ರಮುಖ, ರಾಜ್ಯ ಮಟ್ಟದ ನಾಯಕ. ಅವರನ್ನು ಕಡೆಗಣನೆ ಅನ್ನೋದು ಹಾಸ್ಯಾಸ್ಪದ ವಿಚಾರ. ಇಂತಹ ಪ್ರಯತ್ನ ನಡೆದಿಲ್ಲ‌ ಎಂದರು. ಇನ್ನು ಪುತ್ರನ ರಾಜಕೀಯ ಪ್ರವೇಶ ವಿಚಾರದ ಕುರಿತು, ನನ್ನ ಪುತ್ರ ಕಾಂಗ್ರೆಸ್ ಪಕ್ಷ ಕಾರ್ಯಕರ್ತ, ಕಳೆದ ಅನೇಕ ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದಾನೆ. ಕಾರ್ಯಕರ್ತರ ಒತ್ತಾಯ, ಜನ ಬಯಸಿದ್ದರೆ ರಾಜಕೀಯಕ್ಕೆ ಬರಬಹುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ