ನಿಧಿಗಾಗಿ ದೇವಸ್ಥಾನದಲ್ಲಿ ದುಷ್ಕೃತ್ಯ !

Kannada News

13-09-2017 1141

ತುಮಕೂರು: ನಿಧಿ ಆಸೆಗಾಗಿ ದೇವಾಲಯದಲ್ಲಿನ, ವಿಗ್ರಹದ ಕೆಳಗೆ ಅಗೆದಿರುವುದು ಬೆಳಕಿಗೆ ಬಂದಿದೆ. ತುಮಕೂರಿನ ತೋವಿನಕೆರೆ ಸಮೀಪದ, ಮಣುವಿನಕುರಿಕೆ ಕೋಡಿ ಮಲ್ಲಪ್ಪ ದೇವಾಲಯ ದ್ವಂಸಗೊಳಿಸಿದ ದುಷ್ಕಮಿಗಳು ನಿಧಿಗಾಗಿ ದೇವಾಲಯವನ್ನು ಅಗೆದಿದ್ದಾರೆ. ಗ್ರಾಮದಲ್ಲಿ ಹಬ್ಬವಿದ್ದು ಯಾರು ಇಲ್ಲದ ವೇಳೆ,  ನಿಧಿಗಾಗಿ ದುಷ್ಕರ್ಮಿಗಳು ಶೋಧ ನಡೆಸಿದ್ದಾರೆ, ಈ ವೇಳೆ ದೇವಾಲದ ಸುತ್ತಮುತ್ತ, ವಿಗ್ರವನ್ನಿಟ್ಟಿದ್ದ ಸ್ಥಳ ಅಗೆದು, ಇಡೀ ದೇವಸ್ಥಾನವನ್ನೇ ವಿರೂಪಗೊಳಿಸಿದ್ದಾರೆ.  ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ