ಮೋಡ ಬಿತ್ತನೆಗೆ ಮತ್ತೊಂದು ವಿಮಾನ !

Kannada News

08-09-2017

ಹುಬ್ಬಳ್ಳಿ: ಕಳೆದ ಐದು ದಿನಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ನಡೆಯುತ್ತಿದ್ದು, ಇಂದು ಹುಬ್ಬಳ್ಳಿಗೆ ಮತ್ತೊಂದು ವಿಮಾನ ಆಗಮಿಸಿದೆ. ಇಂದಿನಿಂದ ಎರಡು ವಿಮಾನಗಳ ಮೂಲಕ ಮೋಡ ಬಿತ್ತನೆ ನಡೆಯಲಿದೆ. ಮೋಡ ಬಿತ್ತನೆ ನಂತರ ನಿನ್ನೆಯಿಂದ ಮಳೆಯಾಗಿದೆ. ಇಂದಿನಿಂದ ಎರಡು ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸಲಿದ್ದು, ಕ್ಯಾಪ್ಟನ್ ಆಂಡ್ರಿವ್ಯೂ, ಕ್ಯಾಪ್ಟನ್ ತರುಣ್ ಹಾಗೂ ಇಂಜಿನಿಯರ್ ರಿಚರ್ಡ್ ನೇತೃತ್ವದಲ್ಲಿ ಕಿಂಗ್ ಏರ್‌‌.ಸಿ 90 ವಿಮಾನವು ಮೊಡ ಬಿತ್ತನೆ ಕಾರ್ಯಾಚರಣೆಗೆ ಸೇರ್ಪಡೆಯಾಗಲಿದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ