ಗೌರಿ ಲಂಕೇಶ್ ಆಪ್ತನಿಗೆ ಬೆದರಿಕೆ ಕರೆ !

Kannada News

08-09-2017 203

ಬೆಂಗಳೂರು: ಗೌರಿ ಲಂಕೇಶ್ ಆಪ್ತರಾದ ಭಾಸ್ಕರ್ ಪ್ರಸಾದ್ ಅವರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದು, ನಿನ್ನೆ ತಡರಾತ್ರಿ ಪುನೀತ್ ಕುಮಾರ್ ಹೆಸರಿನಲ್ಲಿ ಕರೆ ಮಾಡಿದ ದುಷ್ಕರ್ಮಿಗಳು, ಮೂರು ದಿನಗಳಲ್ಲಿ ಕೊಲೆ ಮಾಡೋದಾಗಿ ಧಮ್ಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಭಾಸ್ಕರ್ ಪ್ರಸಾದ್ ಅವರು ದಲಿತ ಪರ ಹೋರಾಟಗಾರರಾಗಿದ್ದು, ಅವರಿಗೆ ಈ ರೀತಿ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ 407557 ನಂಬರ್ ನಿಂದ ಕರೆ ಬಂದಿರುವುದಾಗಿಯೂ ಮಾಹಿತಿ ನೀಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ