ಲಾರಿಗೆ ಬೈಕ್ ಡಿಕ್ಕಿ:ಸವಾರ ಸಾವು !

Kannada News

06-09-2017

ಬೆಂಗಳೂರು: ಜಾಲಹಳ್ಳಿಯ ಎಸ್.ಎಂ. ರಸ್ತೆಯ ಏರ್ ಫೋರ್ಸ್ ಆಶಾ ಕಿರಣ್ ಸ್ಕೂಲ್ ನ ಮುಂಭಾಗ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಬೈಕ್‍ ನಲ್ಲಿ ಹೋಗಿ ಡಿಕ್ಕಿ ಹೊಡೆದ ನರಸಿಂಗ ರಾವ್ (49) ಮೃತಪಟ್ಟಿದ್ದಾರೆ. ವಿದ್ಯಾರಣ್ಯಪುರದ ನರಸಿಂಗ ರಾವ್ ಬೆಳಿಗ್ಗೆ 9.30ರ ವೇಳೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಜಾಲಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ