ಶಿಕ್ಷಣ ಇಲಾಖೆ: ನೇಮಕಾತಿ ಗೊಂದಲ ಸರಿಪಡಿಸಿ !

Kannada News

28-08-2017

ವಿಜಯಪುರ: ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿ ಇರುವ ಗೊಂದಲವನ್ನು ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದ ಎ.ಐ.ಡಿ.ಎಸ್.ಒ ಸಂಘಟನೆ ಕಾರ್ಯಕರ್ತರು. ನಗರದ ಗಾಂಧಿ ವೃತದಲ್ಲಿ ,ರಸ್ತೆ ತಡೆದು ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿ.ಇ.ಟಿ ಉತ್ತೀರ್ಣರಾದ ಎಲ್ಲಾ ಅಭ್ಯಥಿ೯ಗಳಿಗೂ ನೇಮಕಾತಿಯಲ್ಲಿ ಅನುಮತಿ ನೀಡವಂತೆ ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿ ಇರುವ ಗೊಂದಲಗಳನ್ನು ಈ ಕೂಡಲೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ  ಸಂಘಟನೆಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ