ಮರ ಉರುಳಿಬಿದ್ದು ಕಾರು ಜಖಂ !

Kannada News

31-07-2017

ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬುಡಸಮೇತವಾಗಿ ತೆಂಗಿನ ಮರವೊಂದು ಉರುಳಿಬಿದ್ದಿದೆ. ಘಟನೆಯೂ ಮೈಸೂರಿನ ಸಿದ್ದಾರ್ಥ ನಗರದ ಮೋಕ್ಷ ಮಾರ್ಗದಲ್ಲಿ ಸಂಭವಿಸಿದೆ. ಪಂಚಲಿಂಗ ಸ್ವಾಮಿ ಎಂಬುವರಿಗೆ ಸೇರಿದ ಕಾರು ಸಂಪೂರ್ಣ ಜಖಂಗೊಂಡಿದ್ದೂ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ