ದೊಡ್ಡಬಳ್ಳಾಪುರ ಬಸ್ ಡಿಪೋದಿಂದ ಹೊರಡದ ಬಸ್ ಗಳು

Kannada News

13-03-2017 247

ವಿನಾಕಾರಣ ಕಂಡಕ್ಟರ್ ಮೇಲೆ ಪ್ರಕರಣ ದಾಖಲಿಸಿದ ಮೇಲಧಿಕಾರಿಗಳ ಕ್ರಮವನ್ನು ಖಂಡಿಸಿ ಕಂಡಕ್ಟರ್ ಹಾಗೂ ಚಾಲಕರಿಂದ ಡಿಪೋ ಮುಂದೆ ಪ್ರತಿಭಟನೆ. ನ್ಯಾಯ ಕೇಳಿ ಪ್ರಶ್ನೆ ಮಾಡಿದರೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪ.
ಪ್ರತಿಭಟನಾನಿರತರನ್ನು ಪೊಲೀಸರು ನಿಂದಿಸಿದ ಪರಿಣಾಮ ಡಿಪೋ ಬಳಿ ಬಿಗುವಿನ ಸ್ಥಿತಿ ನಿರ್ಮಾಣ. ಬೆಂಗಳೂರು ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಹೊರಡಬೇಕಾದ ಬಸ್ ಗಳು. ಹಳೇಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ. ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ  ಪರದಾಡುತ್ತಿರುವ ವಿದ್ಯಾರ್ಥಿಗಳು.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ