ಚಿನ್ನದ ಬಳೆ, ಕದ್ದವನ ಬಂಧನ !

Kannada News

17-07-2017

ಬೆಂಗಳೂರು: ಬೆಂಗಳೂರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಕಾರ್ಯಾಚರಣೆ ನಡೆಸಿ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಜ್ಯುವೆಲ್ಲರಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಳಕಲ್ ನಜೀರ್ ಬಂಧಿತ ಆರೋಪಿ. ಈತ ಜೂನ್ ೨೫ ರಂದು ಡಿಕನ್ಸನ್ ರಸ್ತೆಯ ಜ್ಯುವೆಲ್ಲರಿ ಶಾಪ್ ನಿಂದ ೬ ಚಿನ್ನದ ಬಳೆಗಳನ್ನ ಕಳ್ಳತನ ಮಾಡಿದ್ದನು. ಇದಲ್ಲದೇ ಬಿಟಿಎಂ ಲೇಔಟ್ ನ ಕಾರ್ ಶೋರೂಂ ನಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಬಂಧಿತನಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ೧೦೦ಗ್ರಾಂ ಚಿನ್ನಾಭರಣ ವಶ ವಶಪಡಿಸಿಕೊಂಡಿದ್ದೂ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ