ಬಂಟ್ವಾಳದ ಶರತ್ ನಿವಾಸಕ್ಕೆ ಡಿ.ವಿ.ಎಸ್ ಭೇಟಿ !

Kannada News

11-07-2017

ದಕ್ಷಿಣ ಕನ್ನಡ: ಬಂಟ್ವಾಳದಲ್ಲಿ ಹತ್ಯೆಯಾದ ಆರ್.ಎಸ್.ಎಸ್ ಕಾರ್ಯಕರ್ತ, ಶರತ್ ನಿವಾಸಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ, ಕಂದೂರಿನಲ್ಲಿ, ಶರತ್ ನಿವಾಸವಿದ್ದು, ಅಲ್ಲಿಗೆ ತೆರಳಿದ ಅವರು, ಮೃತ ಶರತ್ ಮಡಿವಾಳರ ತಂದೆ ತನಿಯಪ್ಪಗೆ ಸಾಂತ್ವನ ಹೇಳಿದ್ದಾರೆ. ಶರತ್ ಮಡಿವಾಳ ಕುಟುಂಬಕ್ಕೆ ಸದಾನಂದ ಗೌಡರು ವೈಯಕ್ತಿಕವಾಗಿ ೫೦,೦೦೦ ಪರಿಹಾರವನ್ನೂ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ