ಸಲಿಂಗಕಾಮಿಗಳು ವಿವಾಹವಾಹಿದ್ದಾರೆ ಎಂಬ ಮಾದ್ಯಮಗಳ ವರದಿಗಳನ್ನು ತಳ್ಳಿ ಹಾಕಿರುವ ಯುವತಿಯರು

Kannada News

06-07-2017

ಬೆಂಗಳೂರು,ಜು.6-ಪರಸ್ಪರ ಪ್ರೀತಿಸಿ ಒಂದೂವರೆ ತಿಂಗಳ ಹಿಂದೆ ಓಡಿ ಹೋಗಿದ್ದ ಯುವತಿಯರು ಬಾಡಿಗೆ ಮನೆಮಾಡಿಕೊಂಡು ವಾಸಿಸುತ್ತಿರುವ ಮಾದ್ಯಮಗಳಲ್ಲಿ ವರದಿಗಳನ್ನು ತಳ್ಳಿ ಹಾಕಿರುವ ಯುವತಿಯರು ನಮಿಬ್ಬರ ನಡುವೆ ಯಾವುದೇ ಸಂಬಂಧವೂ ಇಲ್ಲ, ನಾವು ಮದುವೆ ಕೂಡ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ನನ್ನ ಜೊತೆಗಿರುವ ಯುವತಿಯ ಅಪ್ಪ ಅಮ್ಮ ಹಿಂಸೆ ಕೊಡುತ್ತಿದ್ದರಿಂದÀ ಆಕೆ ನನ್ನ ಜೊತೆ  ಬಂದು ವಾಸ ಮಾಡ್ತಿದ್ದಾಳೆ. ಅಪ್ಪ ಅಮ್ಮನ ಹಿಂಸೆ ತಪ್ಪಿಸಿಕೊಳ್ಳುವ ಸಲುವಾಗಿ ಬಂದಿದ್ದಾಳೆ ಅಷ್ಟೇ. ನಾವು ಸಲಿಂಗಕಾಮಿಗಳಲ್ಲ. ನನ್ನ ಮೇಲೆ ಸೇಡು ತೀರಿಸಿಕೊಳ್ಳೊದಕ್ಕೆ ಈ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ
ನಾನು ನನಗೆ ಕಂಫರ್ಟ್ ಆಗಿರೋದ್ರಿಂದ ಪ್ಯಾಂಟ್-ಟೀ ಶರ್ಟ್ ಹಾಕ್ತೀನಿ, ಬುಲೆಟ್ ಓಡಿಸ್ತೀನಿ. ಅದನ್ನು ಬಿಟ್ಟು ಬೇರೆ ಯಾವುದೇ ಬದಲಾವಣೆ ನನ್ನಲ್ಲಿ ಇಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ ಮತ್ತು ನನಗೆ ಕೊಲೆ ಬೆದರಿಕೆ ಹಾಕ್ತಿದ್ದಾರೆ ಎಂದು ಯುವತಿ ದೂರಿದ್ದಾರೆ.
ಸಲಿಂಗಕಾಮಿ ಮದುವೆಯ ಸುದ್ದಿ ಪ್ರಕಟಿಸುವಾಗ ಸುದ್ದಿವಾಹಿನಿಯೊಂದು ಯುವತಿಯರ ಭಾವಚಿತ್ರ ಪ್ರಕಟಿಸಿದ್ದರಿಂದ ಉದ್ಯೋಗದಲ್ಲಿದ್ದ ಯುವತಿ ಕೆಲಸ ಕಳೆದುಕೊಂಡಿದ್ದಾಳೆ. ಕೆಲಸದಿಂದ ತೆಗೆದ gozeಜಿo.ಛಿom ಎಂಬ ಇ-ಕಾಮರ್ಸ್ ಕಂಪನಿ ಇದೀಗ ಸಲಿಂಗಿಗಳು ಮತ್ತು ಮಂಗಳಮುಖಿಯರ ಕೆಂಗಣ್ಣಿಗೆ ಗುರಿಯಾಗಿದೆ. ಕಂಪನಿಯ ವಿರುದ್ಧ ಅಭಿಯಾನ ನಡೆಸಲು ಅವರು ಮುಂದಾಗಿದ್ದಾರೆ.
ನಾನು ಕೆಲಸ ಮಾಡುತ್ತಿದ್ದ ಕಂಪನಿಯವರು ಕರೆ ಮಾಡಿ ನೀವು ಕೆಲಸದಲ್ಲಿ ಇರುತ್ತಿರೋ ಕೆಲಸ ಬಿಡುತ್ತೀರೋ ಎಂದು ಕೇಳಿ ನಿಮ್ಮ ತಂದೆಯೊಂದಿಗೆ ಮಾತನಾಡಿ ಮನೆಗೆ ಹಿಂದಿರುಗಿ ಎಂದು ಹೇಳಿದರು. ಈ ಬಗ್ಗೆ ನಮ್ಮ ವಕೀಲರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದು ಹೇಳಿದೆ. ಬುಧವಾರ ಸಂಜೆ 5.30ಕ್ಕೆ ನಾನು ಕಂಪನಿಗೆ ಕರೆ ಮಾಡಿದಾಗ, ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ (ಎಚ್‍ಆರ್) ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಿಮ್ಮ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿ ತಿಳಿಯಿತು ಎಂದು ಉತ್ತರಿಸಿದರು. ಆದರೆ ಮಾಧ್ಯಮಗಳಲ್ಲಿ ಬಂದ ಸುದ್ದಿ ಸಂಪೂರ್ಣ ಸುಳ್ಳು ಎಂದು ಯುವತಿ ತಿಳಿಸಿದ್ದಾರೆ.
ಅವರ ತಂದೆ-ತಾಯಿ ಆಕೆಗೆ ಹಿಂಸೆ ನೀಡುತ್ತಿದ್ದರು. ಇದರಿಂದ ನೊಂದ ಆಕೆ ನನ್ನ ಬಳಿ ಬಂದು ನೆಲೆಸಿದ್ದಾಳೆ. ಅಪ್ಪ ಅಮ್ಮನ ಹಿಂಸೆ ತಪ್ಪಿಸಿಕೊಳ್ಳುವ ಸಲುವಾಗಿ ಬಂದಿದ್ದಾಳೆ ಅಷ್ಟೇ. ನಾವು ಸಲಿಂಗಕಾಮಿಗಳಲ್ಲ. ನನ್ನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಈ ದೂರು ನೀಡಿದ್ದಾರೆ. ನನಗೆ ಹೆಚ್ಚು ಸುರಕ್ಷಿತ ಎಂಬ ಕಾರಣಕ್ಕೆ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸುತ್ತೇನೆ ಮತ್ತು ಬುಲೆಟ್ ಓಡಿಸುತ್ತೇನೆ, ಅದನ್ನು ಬಿಟ್ಟು ಬೇರೆ ಯಾವುದೇ ಬದಲಾವಣೆ ನನ್ನಲ್ಲಿ ಇಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ  ಮತ್ತು ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವತಿ ಮಾಧ್ಯಮದವರೊಂದಿಗೆ ನೋವು ತೋಡಿಕೊಂಡಿದ್ದಾಳೆ.
ನನ್ನ ಮಗಳ ಮನಸ್ಸನ್ನು ಹಾಳು ಮಾಡಿದ್ದಾಳೆ, ಇದೀಗ ಇಬ್ಬರೂ ಒಂದೇ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾರೆ. ಇಬ್ಬರು ಜೊತೆಯಲ್ಲಿಯೇ ಇರುವುದರಿಂದ ಸಹನಾ ಅವಳನ್ನು ಬಿಟ್ಟು ಬರುತ್ತಿಲ್ಲ. ನನ್ನ ಮಗಳನ್ನು ನನಗೆ ಕೊಡಿ ಎಂದು ದಿನ ಕಳೆದರೆ ಪೆÇಲೀಸ್ ಠಾಣೆ, ಕಚೇರಿಯಲ್ಲಿ ಮಗಳಿಗಾಗಿ ಸಹನಾಳ ತಂದೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಸಹನಾಳ ತಂದೆ ವನಿತಾ ಸಹಾಯವಾಣಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ಇತ್ಯರ್ಥ ಪಡಿಸಲು ಹರಸಾಹಸ ಪಡುತ್ತಿದ್ದಾರೆ
*****************
ಬೆಂಗಳೂರು,ಜು.6-ಭಾರೀ ವಿರೋಧದ ಹಿನ್ನೆಲೆಯಲ್ಲಿ ಮಹಿಳಾ ಉಪನ್ಯಾಸಕಿಯರಿಗೆ ಸೀರೆ ಕಡ್ಡಾಯ ಮಾಡಿ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹಿಂಪಡೆದಿದೆ.
ಜುಲೈ 4 ರಂದು ಕಚೇರಿಯಿಂದ ಹೊರಡಿಸಲಾದ ಸಮಸಂಖ್ಯೆಯ ಸುತ್ತೋಲೆಯನ್ನು ಈ ಕೂಡಲೇ ವಾಪಸ್ ಪಡೆಯಲಾಗಿದೆ ಎಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದು ಸರಿ. ಆದರೆ ನಾವು ಧರಿಸುವ ಉಡುಪಿನ ಮೇಲೆ ನಿಯಮ ಹೇಳುವುದು ಎಷ್ಟು ಸರಿ? ಎಂದು ಮಹಿಳಾ ಉಪನ್ಯಾಸಕಿಯರು ಪ್ರಶ್ನಿಸಿ ವಿರೋಧಿಸಿದ ಕಾರಣ ಈ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ.
ಎಲ್ಲಾ ಖಾಸಗಿ ಅನುದಾನಿತ ಕಾಲೇಜು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕಿಯರು ಸೀರೆ ಧರಿಸಿ ಬರುವುದು ಕಡ್ಡಾಯ ಎಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.
ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರು ತರಗತಿಗಳಲ್ಲಿ ಪಾಠ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾರೆ. ವಾಟ್ಸಪ್ ಮತ್ತು ಫೇಸ್ ಬುಕ್ ನೋಡಿ ಕಾಲ ಕಳೆಯುತ್ತಾರೆ. ಮಹಿಳಾ ಉಪನ್ಯಾಸಕಿಯರು ಚೂಡಿದಾರ್ ಧರಿಸಿ ಕಾಲೇಜಿಗೆ ಬರುತ್ತಾರೆ ಎಂದು ಕೋಲಾರದ ಆರ್. ಸತೀಶ್ ಕುಮಾರ್ 2015ರ ಜುಲೈನಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದರು.


ಟಾಪ್ ಪ್ರತಿಕ್ರಿಯೆಗಳು


Kamagra Rezeptfrei Sex Auf Levitra [url=http://costofcial.com]cialis price[/url] Canedian Pharmacy
  • JameTug
  • Construction, facilities
Belgio Prezzo Kamagra [url=http://costofcial.com]cialis[/url] How To Buy Viagra Online
  • JameTug
  • Construction, facilities
gaufoxvz http://protocog.com buy generic viagra buy cialis nz ltma [url=http://onevoicemethod.com]buy internet viagra[/url]
  • wtaletzbab
cialis 2.5mg price [url=http://motechautomotive.com]buy cialis uk[/url] buy viagra online prescription http://matehusta.com
  • utaletyiek
cialis lose effectiveness [url=http://psychologytweets.com]buy cialis[/url] buy cipla cialis http://rebeccaharrell.com
  • vtaletduba