ಐಜಿಪಿ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ !

Kannada News

30-06-2017

ಬಳ್ಳಾರಿ: ಬಳ್ಳಾರಿ ಐಜಿಪಿ ಕಾರಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ತಾಲ್ಲೂಕಿನ ಕುಡುತಿನಿ ಬಳಿ ಬಳ್ಳಾರಿ ವಲಯದ ಐಜಿಪಿ ಮುರುಗನ್ ರವರ ಇನ್ನೋವಾ ಕಾರಿಗೆ, ಕುಡುತಿನಿ ಶಾಖೋತ್ಪನ್ನ ಕೇಂದ್ರದ  ಬಳಿ ಹಿಂದಿನಿಂದ ಟಿಪ್ಪರ್ ಲಾರಿಯಿಂದ ಅಪಘಾತವಾಗಿದ್ದು, ಕಾರಿನ ಹಿಂಬಾಗ ಜಖಂಗೊಂಡಿದೆ, ಘಟನೆಯಲ್ಲಿ ಐಜಿಪಿ ಮುರುಗನ್ ಮತ್ತು ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ