ತಮಟೆಯ ಸದ್ದಿಗೆ ಬೆಚ್ಚಿದ ಕುದುರೆ !

Kannada News

27-06-2017

ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಮೆರವಣಿಗೆ ವೇಳೆ ತಮಟೆ ನಗಾರಿಯ ಸದ್ದಿಗೆ ಬೆಚ್ಚಿದ ಕುದುರೆಯಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಮೈಸೂರಿನ ಕೆ.ಆರ್. ವೃತ್ತದ ಬಳಿ ಕುದುರೆಯ ರಂಪಾಟದಿಂದ ಕೆಂಪೇಗೌಡ ವೇಷಧಾರಿ ಕೆಳಕ್ಕೆ ಬಿದ್ದ ಘಟನೆಯೂ ನಡೆದಿದೆ. ಮೆರವಣಿಗೆ ಸ್ಥಳದಲ್ಲಿ ಕ್ಷಣ ಕಾಲ ಕುದುರೆ ಆತಂಕ ಸೃಷ್ಟಿ ಮಾಡಿತ್ತು. ತಮಟೆ ನಗಾರಿಯ ಸದ್ದಿಗೆ ಹೆದರಿ ಕೆಂಪೇಗೌಡ ವೇಷಧಾರಿ ವ್ಯಕ್ತಿಯನ್ನು ಕೆಳಕ್ಕೆ ಬೀಳಿತ್ತು ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಕೆಂಪೇಗೌಡ ವೇಷಧಾರಿ ಪಾರಾಗಿದ್ದಾರೆ. ಕೆಂಪೇಗೌಡ ಜಯಂತಿ ಉತ್ಸವದ ಹಿನ್ನೆಲೆಯಲ್ಲಿ ಮೆರವಣಿಗೆ ಮಾಡುತ್ತಿರುವಾಗ ಈ ಘಟನೆ ಸಂಭವಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ