ಊಹಾಪೋಹ ಸುದ್ದಿಗಳಿಗೆ ನಾನು ಮಾತನಾಡಲ್ಲ !

Kannada News

23-06-2017

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದ ಗೋವಿಂದ ರಾಜು ಡೈರಿ ಪ್ರಕಣಕ್ಕೆ ಸಂಬಂಧಿಸಿದಂತೆ, ಡಾ.ಜಿ.ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದೂ, ಡೈರಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ವಿಚಾರ, ಇದೆಲ್ಲಾ ಊಹಾಪೋಹಗಳು, ಗೋವಿಂದ ರಾಜು ತನಿಖೆ ವೇಳೆ ಏನು ಹೇಳಿದ್ದಾರೆನ್ನುವುದು ಯಾರಿಗೆ ಗೊತ್ತು, ನಿಮಗೂ ಗೊತ್ತಿಲ್ಲ, ನಮಗೂ ಗೊತ್ತಿಲ್ಲ ಎಲ್ಲವೂ ಊಹಾಪೋಹ ಎಂದಿದ್ದಾರೆ. ಎಂ ಎಲ್ ಸಿ ಗೋವಿಂದರಾಜು ಡೈರಿ ಪ್ರಕರಣ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ಕೊಟ್ಟಿದ್ದಾರೆ. ತನಿಖೆ ಇನ್ನು ನಡೆಯುತ್ತಿದೆ, ಊಹಾಪೋಹ ಸುದ್ದಿಗಳಿಗೆ ನಾನು ಮಾತನಾಡಲ್ಲ, ಐಟಿ ಮುಂದೆ ಗೋವಿಂದ ರಾಜು ಅವರು ಏನು ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿಲ್ಲ, ತನಿಖೆ ಇನ್ನೂ ನಡೆಯಿತ್ತಿದೆ, ಈ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ