ಹೆಚ್.ಡಿ.ದೇವೇಗೌಡರು ಯುವಕರಿಗೆ ಮಾದರಿ !

Kannada News

21-06-2017

ವಿಶ್ವ ಯೋಗ ದಿನಾಚರಣೆಯ ದಿನವಾದ ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ನಿವಾಸದಲ್ಲಿ ಯೋಗಾಭ್ಯಾಸ ಮಾಡಿದರು. ಯೋಗಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುವುದನ್ನು ಮಾಜಿ ಪ್ರಧಾನಿ ದೇವೇಗೌಡರು ತೋರಿಸಿದ್ದಾರೆ. ಇವರು ಯೋಗ ಮಾಡುವುದನ್ನು ನೋಡಿದರೆ ಯಾವ ಯವಕರಿಗೇನು ಕಡಿಮೆ ಇಲ್ಲವೆಂಬಂತೆ ಯೋಗಾಸನಗಳಲ್ಲಿ ತೊಡಗಿದ್ದಾರೆ. ವಿವಿಧ ಕಷ್ಟಕರ ಭಂಗಿಗಳನ್ನೂ ಸುಲಭದಲ್ಲಿ ಮಾಡುವ ಇವರು, ತಮ್ಮ ಯೋಗದಿಂದ ನೋಡುಗರನ್ನು ಆಶ್ಟರ್ಯಗೊಳಿಸುತ್ತಾರೆ. ತಮ್ಮ 84 ನೇ ವಯಸ್ಸಿನಲ್ಲೂ ಯೋಗಾಭ್ಯಾಸದಲ್ಲಿ ತೊಡಗಿರುವ ಇವರು ಯುವಕರಿಗೂ ಮಾದರಿಯಾಗಿದ್ದಾರೆ.    ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ