ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಸಿದ್ಧತೆ

Preparation for KPCC President’s Oath taking ceremony

01-07-2020

ನಾಳೆ ಎರಡೂವರೆ ಗಂಟೆಗಳ ನಡೆಯಲಿರುವ ಪ್ರತಿಜ್ಞಾವಿಧಿ ಕಾರ್ಯಕ್ರಮ
ಬೆಳಗ್ಗೆ ೧೦.೩೦ರಿಂದ ೧ ಗಂಟೆಯವರೆಗೆ ನಡೆಯಲಿರುವ ಕಾರ್ಯಕ್ರಮ
ಮೊದಲಿಗೆ ಸೇವಾದಳದಿಂದ ಗೌರವ ರಕ್ಷೆ ಕಾರ್ಯಕ್ರಮ
ಬಳಿಕ ವಂದೇ ಮಾತರಂ, ಸ್ವಾಗತ ಭಾಷಣ
ಅದಾದ ಬಳಿಕ ಕಾರ್ಯಕ್ರಮ ಉದ್ಘಾಟಿಸಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್
ನಂತರ ವಿವಿಧ ತಂಡಗಳಿಂದ ಜ್ಯೋತಿ ಬೆಳಗಿಸುವುದು
ಹಿರಿಯ ನಾಯಕರಿಂದ ಸಂವಿಧಾನ ಪೀಠಿಕೆಯ ಪಠಣ, ಉದ್ಘಾಟನಾ ಭಾಷಣ
ಬೆಳಗ್ಗೆ ೧೧.೩೦ಕ್ಕೆ ಡಿ.ಕೆ ಶಿವಕುಮಾರ್ ರಿಂದ ಸಾಮೂಹಿಕ ಪ್ರತಿಜ್ಞೆ
ತದನಂತರ ಅಧಿಕಾರ ಹಸ್ತಾಂತರ
ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ರಿಂದ ಡಿಕೆಶಿಗೆ ಅಧಿಕಾರ ಹಸ್ತಾಂತರ
ಅಧಿಕಾರ ಹಸ್ತಾಂತರದ ಬಳಿಕ ದಿನೇಶ್ ಗುಂಡೂರಾವ್ ಭಾಷಣ
ಮಧ್ಯಾಹ್ನ ೧೨ ಗಂಟೆಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಸ್.ಆರ್ ಪಾಟೀಲ್ ಭಾಷಣ
ಮಧ್ಯಾಹ್ನ ಕೆಪಿಸಿಸಿ ಅಧ್ಯಕ್ಷರ ಭಾಷಣ, ವಂದನಾರ್ಪಣೆ
ಕೊನೆಗೆ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯ


ಸಂಬಂಧಿತ ಟ್ಯಾಗ್ಗಳು

#dkshivakumar #kpcc #congress #karnatakacongress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ